KADABA1 year ago
ಕಡಬದಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಪ್ರತ್ಯಕ್ಷ-ಸಚಿವರೊಂದಿಗೆ ವಾಗ್ವಾದಕ್ಕಿಳಿದ ಸ್ಥಳೀಯರು…
ಕಡಬ: ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಹಲವೆಡೆ ಮತದಾನ ಬಹಿಷ್ಕಾರ ಎನ್ನುವ ಬ್ಯಾನರ್ನ್ನು ಹಾಕಲಾಗಿದ್ದು, ಸಚಿವ ಎಸ್ .ಅಂಗಾರ ಭಾನುವಾರದಂದು ಇಲ್ಲಿಗೆ ಗುದ್ದಲಿ ಪೂಜೆಗೆ ಆಗಮಿಸಿದಾಗ ಸ್ಥಳೀಯ ಆಕ್ರೋಶ ಭುಗಿಲೆದ್ದಿದ್ದು, ಸಚಿವರ ಹಾಗು ಸ್ಥಳೀಯ ನಡುವೆ...