DAKSHINA KANNADA11 months ago
ಕರಾವಳಿಯಲ್ಲಿ ತ್ಯಾಗ ಬಲಿದಾನದ ಪವಿತ್ರ ಹಬ್ಬ ಬಕ್ರೀದ್ ಸಂಭ್ರಮ
ಇಂದು ಮುಸಲ್ಮಾನವರ ಪವಿತ್ರ ಹಬ್ಬ ಬಕ್ರೀದ್ ರಾಜ್ಯದಾದ್ಯಂತ ಆಚರಣೆ ನಡೆಯುತ್ತಿದೆ. ಹಾಗಾಗಿ ಬಕ್ರೀದ್ ಹಬ್ಬದ ಪ್ರಯುಕ್ತ ಇಂದು ಬೆಳಿಗ್ಗೆ ನಗರದ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮಂಗಳೂರು: ಇಂದು ಮುಸಲ್ಮಾನವರ ಪವಿತ್ರ ಹಬ್ಬ...