DAKSHINA KANNADA2 years ago
ಕಡಬದಲ್ಲಿ ವಾಹನದಡಿ ಬಿದ್ದು ಚಿರತೆ ಮರಿ ಸಾವು..!
ಕಡಬ: ಅಪರಿಚಿತ ವಾಹನ ಡಿಕ್ಕಿಯಾದ ಕಾರಣ ಚಿರತೆ ಮರಿಯೊಂದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಹೆದ್ದಾರಿಯಲ್ಲಿ ಸಂಭವಿಸಿದೆ. ಕಡಬದ ಹಳೇಸ್ಟೇಷನ್ ಬಳಿ ಈ ಘಟನೆ ಪತ್ತೆಯಾಗಿದೆ. ರಸ್ತೆ ದಾಟುವ ಸಂದರ್ಭ...