LATEST NEWS2 years ago
ಕಾಪು ಠಾಣೆಯಲ್ಲಿ ಆಯುಧ ಪೂಜೆ ಆಚರಣೆ-ಕಲರ್ಫುಲ್ ವಸ್ತ್ರದಲ್ಲಿ ಮಿಂಚಿದ ಪೊಲೀಸ್ ಅಧಿಕಾರಿಗಳು
ಉಡುಪಿ: ಇಂದು ಉಡುಪಿಯಲ್ಲೂ ಕೂಡಾ ಸಂಭ್ರಮದ ಆಯುಧ ಪೂಜೆ ನೆರವೇರಿಸಲಾಗಿದ್ದು ಕಾಪು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಇಲಾಖೆಯ ವಾಹನಗಳಿಗೆ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದರು. ಈ ವೇಳೆ ನಿತ್ಯವೂ ಸಮವಸ್ತ್ರದಲ್ಲಿ ಇರುತ್ತಿದ್ದಂತಹ...