LATEST NEWS2 months ago
UDUPI : ಅಯೋಧ್ಯೆಯಲ್ಲಿ ರಾಮನ ಪಾದ ಸೇರಿದ ಭಕ್ತ…!
ಉಡುಪಿ : ಅಯೋಧ್ಯೆಯ ರಾಮನ ದರ್ಶನಕ್ಕೆ ತೆರಳಿದ್ದ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಉಡುಪಿಯ ಪಾಂಡುರಂಗ ಶಾನುಭಾಗ್ ಅವರು ಶ್ರೀರಾಮನ ಸನ್ನಿಧಿಯಲ್ಲೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಮುಂಜಾನೆ ರಾಮಲಲ್ಲಾನ ದರ್ಶನ ಪಡೆದಿದ್ದ ಶಾನುಭಾಗ್...