BANTWAL1 year ago
ಬಂಟ್ವಾಳ: ‘ಸಾಲ ನೀಡಲು ಹಣವಿಲ್ಲ’ ಎಂದಿದ್ದಕ್ಕೆ ಹಲ್ಲೆ ನಡೆಸಿದ ದುಷ್ಕರ್ಮಿಗಳು
ಬಂಟ್ವಾಳ: ಸಾಲ ಕೇಳಿದಾಗ ಇಲ್ಲ ಅಂದದ್ದಕ್ಕೆ ಯುವಕನೋರ್ವನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳದ ನಂದಾವರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರ ತಂಡ ಬಂಧಿಸಿದೆ. ತಾಳಿಪಡ್ಪು ನಿವಾಸಿಗಳಾದ...