ಬೆಂಗಳೂರು: ಪವಿತ್ರಾ ಗೌಡಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಕೊಲೆಗೈದಿರುವ ಕುರಿತಾಗಿ ದರ್ಶನ್ ಸೇರಿದಂತೆ 10 ಜನರ ಬಂಧನವಾಗಿದೆ. ಇದೀಗ ಪ್ರಾಥಮಿಕ ವಿಚಾರಣೆ ವೇಳೆ ಒಂದಷ್ಟು ಮಾಹಿತಿ ಹೊರಬಿದ್ದಿದೆ....
ಬೆಂಗಳೂರು: ಕೊಲೆ ಆರೋಪದಡಿ ನಟ ದರ್ಶನ್ನನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ದರ್ಶನ್ ರವರ ಸ್ನೇಹಿತೆ ಪವಿತ್ರಾಗೌಡಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ನನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ...
ಗಂಗಾವತಿ: ಬಂಗಾರ ಪರೀಕ್ಷಿಸುವ ಯಂತ್ರದ ದುರಸ್ತಿಗೆಂದು ಗಂಗಾವತಿಯಿಂದ ಬೆಂಗಳೂರಿಗೆ ಹೊರಟಿದ್ದ ಬಂಗಾರದ ವ್ಯಾಪಾರಿಯೊಬ್ಬರ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣವನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಂಗಾವತಿಯಿಂದ ಸ್ವತಃ ಬಂಗಾರದ ವ್ಯಾಪಾರಿಯೊಂದಿಗೆ ಕಾರಿನಲ್ಲಿ...
ಮಂಗಳೂರು/ ಕೇರಳ : ಗುದನಾಳದಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಗಗನಸಖಿಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆಕೆ 960 ಗ್ರಾಂ ಚಿನ್ನವನ್ನು ತನ್ನ ಗುದನಾಳದಲ್ಲಿಟ್ಟುಕೊಂಡು ಬಂದಿದ್ದಳು ಎನ್ನಲಾಗಿದೆ. ಇದೀಗ ಆಕೆಯನ್ನು ಅರೆಸ್ಟ್ ಮಾಡಿರುವ...
ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಪ್ರಜ್ವಲ್ ರೇವಣ್ಣ ಅಂತೂ ಇಂತು ಸ್ವದೇಶಕ್ಕೆ ರಿಟರ್ನ್ ಆಗ್ತಾ ಇದ್ದಾನೆ. ಪೆನ್ಡ್ರೈವ್ ಲೀಕ್ ಆಗ್ತಾ ಇದ್ದಂತೆ ದೇಶ ಬಿಟ್ಟು...
ಗುಜರಾತ್: ಗುಜರಾತಿನ ರಾಜ್ಕೋಟ್ ನಲ್ಲಿರುವ ಮನರಂಜನಾ ಕೇಂದ್ರ ‘ಜಿಆರ್ಪಿ ಗೇಮ್ ಝೋನ್’ನಲ್ಲಿ ಶನಿವಾರ(ಮೇ.25) ಸಂಜೆ ಭಾರಿ ಅಗ್ನಿ ದುರಂತ ಸಂಭವಿಸಿದ್ದು, 12 ವರ್ಷ ಪ್ರಾಯದ ನಾಲ್ವರು ಮಕ್ಕಳೂ ಸೇರಿದಂತೆ 27 ಮಂದಿ ಸಜೀವ ದಹನಗೊಂಡಿದ್ದಾರೆ. ದುರಂತದ...
ರಾಜಸ್ಥಾನ/ಮಂಗಳೂರು: ಸಾಮಾನ್ಯವಾಗಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಮದುವೆ ಮನೆಗೆ ನುಗ್ಗಿ ದಾಂಧಲೆ ಮಾಡೋದನ್ನು ನೋಡಿದ್ದೇವೆ. ಪ್ರೀತಿಸಿದ ಹುಡುಗಿ ಸಿಗದೇ ಇದ್ದಾಗ ಮಾಜಿ ಪ್ರಿಯಕರ ಮದುವೆ ಮನೆಗೆ ಪ್ರವೇಶ ಮಾಡಿ ವರನ ಮೇಲೆ ಹಲ್ಲೆ ಮಾಡುವುದನ್ನು ಸಿನೆಮಾಗಳಲ್ಲಿ...
ದೆಹಲಿ/ಮಂಗಳೂರು: ಹನ್ನೊಂದು ವರ್ಷಗಳಿಂದ ಪೊಲೀಸರು ಹಾಗೂ ಸಿಬಿಐ ತಂಡಗಳ ಬೆವರಿಳಿಸಿದ ಖತರ್ನಾಕ್ ದಂಪತಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ದಂಪತಿ ವಿರುದ್ಧ ಸಿಬಿಐ ಸೇರಿದಂತೆ ದೆಹಲಿ, ಹರಿಯಾಣ ಮತ್ತು ರಾಜಸ್ಥಾನದ ವಿವಿಧ ಪೊಲೀಸ್ ಠಾಣೆಯಲ್ಲಿ...
ಹುಬ್ಬಳ್ಳಿ : ಅಂಜಲಿ ಅಂಬಿಗೇರ್ ಹ*ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಗಿರೀಶ್ ಯಾನೆ ವಿಶ್ವನಾಥ್ ಸಾವಂತ್ ನನ್ನು ಬಂಧಿಸಲಾಗಿದೆ. ಆರೋಪಿಯನ್ನು ಹುಬ್ಬಳ್ಳಿ – ಧಾರವಾಡ ನಗರ ಪೊಲೀಸರು ದಾವಣಗೆರೆಯಲ್ಲಿ ಬಂಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಎರಡು ದಿನಗಳ ಹಿಂದೆ...
ಮಂಗಳೂರು/ಉತ್ತರ ಪ್ರದೇಶ : ವೈದ್ಯನೊಬ್ಬ ತನ್ನ ವೈದ್ಯ ಪತ್ನಿಯನ್ನು ಇಬ್ಬರು ಪುರುಷರ ಜೊತೆ ಹೊಟೇಲ್ ರೂಮಿನಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ರೆಡ್ ಹ್ಯಾಂಡ್ ಹಾಕಿ ಹಿಡಿದಿದ್ದಾನೆ. ಈ ವೇಳೆ ಪತ್ನಿ ಹಾಗೂ ಆ ಇಬ್ಬರು ಪುರಷರಿಗೆ ಹಿಗ್ಗಾಮುಗ್ಗ...