LATEST NEWS3 years ago
ಮದುವೆಯಲ್ಲಿ ಭಾಗವಹಿಸಲು ಬಂದಿದ್ದ ಮೂವರು ಯುವಕರು ನದಿ ನೀರಲ್ಲಿ ಮುಳುಗಿ ಸಾವು..!
ಕಾಸರಗೋಡು: ಕೇರಳ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಆರಿಕ್ಕಾಡಿ ಪ್ರದೇಶದ ನದಿಯಲ್ಲಿ ಸೋಮವಾರ ಸಂಜೆ ೪ ಗಂಟೆ ಸುಮಾರಿಗೆ ಸ್ನಾನ ಮಾಡಲು ತೆರಳಿದ್ದ ಮೂವರು ಹದಿಹರೆಯದ ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ.ಪುತ್ತೂರು ನಿವಾಸಿಗಳಾದ (19) ಕೀರ್ತನ್, (18)...