LATEST NEWS3 years ago
ಪತ್ನಿಯ ಕಾಮದಾಟಕ್ಕೆ ಬಿತ್ತು 2 ಹೆಣ : ಪತ್ನಿ – ಅತ್ತೆಯನ್ನೂ ಅಟ್ಟಾಡಿಸಿ ಕೊಂದ..!
ಹಾಸನ: ಮಹಿಳೆಯರಿಬ್ಬರು ಬರ್ಬರವಾಗಿ ಹತ್ಯೆಯಾದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದ್ದು, ಘಟನೆಗೆ ಇಡೀಯ ಗ್ರಾಮವೇ ಬೆಚ್ಚಿಬಿದ್ದಿದೆ. ಮಂಜುಳಾ(28) ಮತ್ತು ಮಂಜುಳಾ ತಾಯಿ ಭಾರತಿ(56) ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಮಂಜುಳಾರ ಪತಿ ಶ್ರೀಧರ್...