DAKSHINA KANNADA2 years ago
ಮಂಗಳೂರು: ಹಿಜಾಬ್ ತೀರ್ಪು ಹಿನ್ನೆಲೆ ಹಮ್ಮಿಕೊಂಡಿದ್ದ ಪಾದಯಾತ್ರೆ ಮುಂದೂಡಿಕೆ-SDPI
ಮಂಗಳೂರು: ಬೆಳ್ತಂಗಡಿಯ ಸಂಘಪರಿವಾರದ ನಾಯಕನಿಂದ ಹತ್ಯೆಗೀಡಾದ ದಿನೇಶ್ ಕನ್ಯಾಡಿ ಕುಟುಂಬದ ನ್ಯಾಯಕ್ಕಾಗಿ ಮತ್ತು ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿ ಎಸ್ಡಿಪಿಐ ಪಕ್ಷದ ವತಿಯಿಂದ ಇಂದಿನಿಂದ 17ರವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಹಿಜಾಬ್ ತೀರ್ಪು ಹಿನ್ನೆಲೆ ಮುಂದೂಡಲಾಗಿದೆ. ಬೆಳ್ತಂಗಡಿಯಿಂದ...