LATEST NEWS7 hours ago
ಮಂಗಳೂರು: ನೀರುಪಾಲಾಗಿದ್ದ ಇಬ್ಬರು ಯುವಕರು; ಓರ್ವನ ಮೃ*ತದೇಹ ಪತ್ತೆ
ಮಂಗಳೂರು: ಈಜಲು ತೆರಳಿದ್ದ ನಾಲ್ಕು ಮಂದಿ ಸ್ನೇಹಿತರ ಪೈಕಿ ಇಬ್ಬರು ನೀರಿನ ಸುಳಿಗೆ ಸಿಲುಕಿ ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಓರ್ವ ಯುವಕನ ಮೃ*ತದೇಹ ಪತ್ತೆಯಾಗಿದೆ. ಉರ್ವಸ್ಟೋರಿನ ಅನೀಶ್ (19) ಅವರ ಮೃ*ತದೇಹ ಪತ್ತೆಯಾಗಿದೆ. ಅನೀಶ್ ಅವರ...