FILM8 months ago
ಒಂದು ಗಂಟೆ ಮುದ್ದಾಡೋಕೆ 7400 ರೂಪಾಯಿ ಚಾರ್ಜ್; ಜನರ ಮೂಡ್ ಚೇಂಜ್ ಮಾಡ್ತಾಳೆ ಈಕೆ
ಯಾವುದೇ ನೋವು-ದುಃಖ ಬಂದಾಗ ಒಬ್ಬರನ್ನು ಅಪ್ಪಿಕೊಳ್ಳುವುದು ಸಹಜ. ಅಪ್ಪುಗೆಗೆ ವ್ಯಕ್ತಿಯ ಮನಸ್ಥಿತಿಯನ್ನು ಬದಲಾಯಿಸುವ ಶಕ್ತಿ ಇದೆ ಅಂತೆ. ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕುಟುಂಬದವರು ಸಿಕ್ಕಾಗ, ಸ್ನೇಹಿತರು ಸಿಕ್ಕಾಗ ಖುಷಿಯಿಂದ ಅಪ್ಪಿಕೊಳ್ಳುತ್ತಾರೆ. ಸಾಮಾನ್ಯ ಕೆಲಸ ಮಾಡಿದಾಗಲೇ ಈಗ...