LATEST NEWS4 days ago
ಜಮ್ಮು–ಕಾಶ್ಮೀರ : ವಾಹನವೊಂದರಲ್ಲಿ ಇಬ್ಬರು ಪೊಲೀಸರ ಶ*ವ ಪತ್ತೆ; ಸಂಶಯ ಹುಟ್ಟಿಸಿದ ಮೃ*ತದೇಹದ ಮೇಲಿನ ಗುಂ*ಡೇಟಿನ ಗಾ*ಯ
ಮಂಗಳೂರು/ಜಮ್ಮು : ಜಮ್ಮು ಕಾಶ್ಮೀರದ ಉಧಮ್ಪುರ ಜಿಲ್ಲೆಯ ಕಾಳಿ ಮಠ ದೇವಾಲಯದ ಬಳಿ ವಾಹನವೊಂದರಲ್ಲಿ ಇಬ್ಬರು ಪೊಲೀಸರ ಮೃ*ತದೇಹಗಳು ಪತ್ತೆಯಾಗಿವೆ. ಮೃ*ತದೇಹದ ಮೇಲೆ ಗುಂ*ಡೇಟಿನ ಗಾ*ಯಗಳು ಪತ್ತೆಯಾಗಿವೆ. ಹೀಗಾಗಿ ಇದು ಅನುಮಾನ ಹುಟ್ಟು ಹಾಕಿದೆ. ಇಬ್ಬರು...