LATEST NEWS4 months ago
ಸುಳ್ಯದಲ್ಲಿ ಮತ್ತೆ ಕಾಡಾನೆಗಳ ಹಾವಳಿ- ಕೃಷಿ ನಾಶ..!
ಸುಳ್ಯ: ಸುಳ್ಯ ಸಂಪಾಜೆ ಗ್ರಾಮದ ಬಂಟೋಡಿ ಕಿಲಾರ್, ನೆಲ್ಲಿಕುಮೆರಿ ಬೈಲೆ ಪರಿಸರದಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದೆ. ಕಾಡಾನೆಗಳ ಹಿಂಡು ಪದೇ ಪದೇ ನಾಡಿಗೆ ಬಂದು ಕೃಷಿ ಹಾನಿ ಮಾಡುತಿದೆ. ಬಂಟೋಡಿ ಭಾಗದಲ್ಲಿ ವ್ಯಾಪಕವಾಗಿ ಹಾನಿ ಮಾಡಿದೆ....