BANTWAL2 years ago
ಬಂಟ್ವಾಳ: ಹೈವೇ ಕಾಮಗಾರಿ ಪೂರ್ಣವಾಗದೆ ಪ್ರಯಾಣಿಕರ ಗೋಳು-ಬದಲಿ ರಸ್ತೆಗೆ ಆಗ್ರಹ
ಬಂಟ್ವಾಳ: ಬಿಸಿರೋಡು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳದೆ ರಸ್ತೆ ಕೆಸರಿನಿಂದ ತುಂಬಿಕೊಂಡಿದೆ. ಇದರಿಂದ ನಿತ್ಯ ಪ್ರಯಾಣಿಕರು ಸಂಚರಿಸಲಾಗದೆ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆ ಮಾಯವಾಗಿ ಕೆಸರು ಗದ್ದೆಯಾದಂತಿದೆ. ಕೆ.ಎನ್.ಆರ್.ಸಿ.ಯ ಬೇಜಾಬ್ದಾರಿ ವರ್ತನೆಯ...