FILM2 months ago
ಆಹಾ! ನನ್ನ ಮದುವೆಯಂತೆ….ನನಗೆ ಮದುವೆ ಫಿಕ್ಸ್ ಆಯ್ತು ಎಂದ ಸೋನು ಗೌಡ
ಮಂಗಳೂರು/ಬೆಂಗಳೂರು: ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಇದೀಗ ಮತ್ತೊಂದು ವಿಡಿಯೋ ಮೂಲಕ ಅವರು ಸುದ್ದಿಯಾಗಿದ್ದಾರೆ. ಬಿಗ್ ಬಾಸ್ ಓಟಿಟಿ ಖ್ಯಾತಿಯ ಸೋನು ಗೌಡ ವ್ಲಾಗ್ ವಿಡಿಯೋಸ್ ಮೂಲಕ...