LATEST NEWS2 years ago
ಆಸ್ತಿಗಾಗಿ ನಡೆಯಿತಾ ಗುರೂಜಿ ಕಗ್ಗೊಲೆ..? -ಆಪ್ತನ ಹೆಂಡತಿ ವಶಕ್ಕೆ
ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯನ್ನು ಒಂದು ಕಾಲದ ಆಪ್ತರೇ ಕೊಲೆ ಮಾಡಿದ್ದಾರೆ. ಈ ಕೊಲೆಗೆ ಬೇನಾಮಿ ಆಸ್ತಿ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಗೈದ ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆಯ ಮಹಾಂತೇಶ್ ಶಿರೋಳ್...