DAKSHINA KANNADA2 years ago
ರೈಲುಗಳಲ್ಲಿ ಮಹಿಳೆಯರ ಬ್ಯಾಗ್ -ಮೊಬೈಲ್ ಫೋನ್ ಗಳ ಕಳವು ಮಾಡುತ್ತಿದ್ದ ಅಬ್ದುಲ್ ಅಜೀಝ್ ಪೊಲೀಸ್ ವಶಕ್ಕೆ
ಮಂಗಳೂರು: ಮಂಗಳೂರು – ಬೆಂಗಳೂರು ಮಾರ್ಗವಾಗಿ ರಾತ್ರಿ ಸಂಚಾರದ ರೈಲುಗಳಲ್ಲಿ ಮೊಬೈಲ್ ಫೋನ್ ಹಾಗೂ ಲೇಡಿಸ್ ಬ್ಯಾಗ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಮಂಗಳೂರು-ಬೆಂಗಳೂರು ಮಧ್ಯೆ ರಾತ್ರಿ ವೇಳೆ...