DAKSHINA KANNADA11 months ago
ವಿಶ್ವ ಪಟ್ಲ ಸಂಭ್ರಮ ಮತ್ತು ದುಬೈ ಯಕ್ಷೋತ್ಸವ- ದುಬೈಗೆ ತಲುಪಿದ ತುಳುನಾಡಿನ ಯಕ್ಷ ಕಲಾವಿದರಿಗೆ ಭವ್ಯ ಸ್ವಾಗತ
ಯಕ್ಷ ಧ್ರುವ ಪಟ್ಲ ಫೌಂಡೇಶನ್ ದುಬೈ ಘಟಕ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಯ ಜಂಟಿ ಆಶ್ರಯದಲ್ಲಿ ನಡೆಯುವ 2023ರ ವಿಶ್ವ ಪಟ್ಲ ಸಂಭ್ರಮ ಮತ್ತು ದುಬೈ ಯಕ್ಷೋತ್ಸವ ದುಬೈಯ ಶೇಕ್ ರಶೀದ್ ಆಡಿಟೋರಿಯಂ...