DAKSHINA KANNADA3 years ago
ಲೇಡಿಗೋಷನ್ನಲ್ಲಿ ಮಗು ಅದಲು ಬದಲು ಪ್ರಕರಣ: ದೂರು ನೀಡಿದ ವ್ಯಕ್ತಿಯೇ ಮಗುವಿನ ತಂದೆ ಎಂದು ಡಿಎನ್ಎ ವರದಿ
ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು – ಬದಲು ಪ್ರಕರಣ ಸಂಬಂಧ ಹೈದರಾಬಾದ್ನಿಂದ ಡಿಎನ್ಎ ವರದಿ ಬಂದಿದ್ದು, ದೂರುದಾರರೇ ಮಗುವಿನ ತಂದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿದೆ. ಇಲ್ಲಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು...