LATEST NEWS2 years ago
ಮಂಗಳೂರು: ಟಿಪ್ಪರ್ನ ಹೈಡ್ರೋಲಿಕ್ ಜ್ಯಾಕ್ ರಿಪೇರಿ ಮಾಡುತ್ತಿದ್ದಾಗ ಚಲಾಯಿಸಿದ ಚಾಲಕ- ಮೆಕ್ಯಾನಿಕ್ ಗಂಭೀರ
ಮಂಗಳೂರು: ಟಿಪ್ಪರ್ನ ಹೈಡ್ರೋಲಿಕ್ ಜ್ಯಾಕ್ ರಿಪೇರಿ ಮಾಡುತ್ತಿದ್ದ ವೇಳೆ ಚಾಲಕ ಏಕಾಏಕಿ ಟಿಪ್ಪರ್ ಚಲಾಯಿಸಿದ ಪರಿಣಾಮ ಕೆಳಭಾಗದಲ್ಲಿ ರಿಪೇರಿ ಮಾಡುತ್ತಿದ್ದ ಮೆಕ್ಯಾನಿಕ್ ಗಂಭೀರ ಗಾಯಗೊಂಡ ಘಟನೆ ನಗರ ಹೊರವಲಯದ ಬೈಕಂಪಾಡಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಘಟನೆ...