LATEST NEWS1 year ago
ಕಾಲೇಜಲ್ಲಿ ಟಾಪರ್ ಆಗಿದ್ದ ಯುವತಿ ಬಿಲ್ಡಿಂಗ್ ಮೇಲಿಂದ ಹಾರಿ ಜೀವಾಂತ್ಯ..!
ಹತ್ತನೇ ಮಹಡಿಯಿಂದ ಟೆರಸ್ ಹೋಗುವ ಗೇಟ್ ಲಾಕ್ ಆಗಿತ್ತು. ಆದರೆ ಆತ್ಮಹತ್ಯೆಗೆ ನಿರ್ಧರಿಸಿ ಬಂದಿದ್ದ ಪ್ರಕೃತಿ ಹತ್ತನೇ ಮಹಡಿಯಿಂದ ಜಿಗಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬೆಂಗಳೂರು: ಓದುವ ವಯಸ್ಸಲ್ಲಿ ಏನಾದ್ರೂ ವ್ಯತ್ಯಾಸವಾದರೆ ಏನೆಲ್ಲಾ ಆಗುತ್ತೆ...