DAKSHINA KANNADA3 years ago
ಮಂಗಳೂರು: ನೀರು ತುಂಬಿದ ಬಕೆಟ್ಗೆ ಬಿದ್ದ ಕಂದಮ್ಮ ದಾರುಣ ಸಾವು
ಮಂಗಳೂರು: ಆಟವಾಡುತ್ತಿದ್ದ ವೇಳೆ ಒಂದೂವರೆ ವರ್ಷದ ಮಗುವೊಂದು ನೀರು ತುಂಬಿದ ಬಕೆಟ್ ಒಳಗಡೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ನಡೆದಿದೆ ಎನ್ನಲಾಗಿದೆ. ಕಾಟಿಪಳ್ಳ ನಿವಾಸಿ ನಝೀರ್ ಎಂಬವರ ಒಂದೂವರೆ...