DAKSHINA KANNADA7 months ago
ಹಿಂದೂ ಧಾರ್ಮಿಕ ಕಟ್ಟೆಯಲ್ಲಿ ಹಸಿರು ಧ್ವಜ ಹಾರಾಟ- ಪಿಡಿಒಗೆ ಇನ್ಸ್ ಪೆಕ್ಟರ್ ತರಾಟೆ
ಮೂಡುಬಿದಿರೆ: ರಾಜ್ಯದ ಅಲ್ಲಲ್ಲಿ ಕಿಡಿಗೇಡಿಗಳಿಂದ ಅಶಾಂತಿಯ ವಾತಾವರಣ ಸೃಷ್ಟಿಸಲು ವಿವಿಧ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಇದೇ ವೇಳೆ ಸರಕಾರ ಇಂತಹ ಕೃತ್ಯಗಳನ್ನು ಶತಾಯ ಗತಾಯ ಮಟ್ಟ ಹಾಕಲು ಪ್ರಯತ್ನಿಸುತ್ತಿದೆ. ಆದರೆ ಮೂಡುಬಿದಿರೆಯ ಪುಚ್ಚೆ ಮೊಗರು...