DAKSHINA KANNADA1 year ago
ಅ. 21ರಂದು ಮಂಗಳೂರು ದಸರಾ ‘2023 ಸ್ಟಾರ್ ಮ್ಯೂಸಿಕಲ್ ನೈಟ್’
ಮಂಗಳೂರು: ಮಂಗಳೂರು ದಸರಾ ಪ್ರಯುಕ್ತ ಸ್ಯಾಂಡೀಸ್ ಕಂಪೆನಿ ಅರ್ಪಿಸುವ , ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಮಂಗಳೂರು ದಸರಾ’ 2023 ಸ್ಟಾರ್ ಮ್ಯೂಸಿಕಲ್ ನೈಟ್’ ಅ. 21ರಂದು ಸಂಜೆ 6.30ಕ್ಕೆ ನಡೆಯಲಿದೆ....