LATEST NEWS2 years ago
ಸ್ವೀಡನ್ನಲ್ಲಿ ಮೈಸೂರು ಯುವಕ ಸಾವು: ಮೃತದೇಹ ಭಾರತಕ್ಕೆ ರವಾನಿಸಲು ಪೇಜಾವರ ಶ್ರೀ ಮನವಿಗೆ ಪೂರಕ ಸ್ಪಂದನೆ
ಸ್ವೀಡನ್: ಸ್ವೀಡನ್ನಲ್ಲಿ ಮೃತಪಟ್ಟ ಮೈಸೂರು ಮೂಲದ ಯುವಕ ಮನೋಜ್ ರಾಮಧ್ಯಾನಿ ಅವರ ಮೃತದೇಹವನ್ನು ಭಾರತಕ್ಕೆ ತರಿಸಲು ವ್ಯವಸ್ಥೆ ಮಾಡಬೇಕೆಂಬ ಮನವಿಗೆ ಕೇಂದ್ರ ಸರಕಾರ ತ್ವರಿತವಾಗಿ ಸ್ಪಂದಿಸಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು...