LATEST NEWS2 years ago
ಮರವಂತೆ ಬೀಚ್ನಲ್ಲಿ ಕಡಲಿನ ಅಬ್ಬರ: ಕ್ಯಾರೇ ಅನ್ನದ ಪ್ರವಾಸಿಗರು..
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರಿನ ಮರವಂತೆ ಬೀಚ್ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಡಲಿನ ಅಬ್ಬರ ಹೆಚ್ಚಾಗಿದ್ದು ಪ್ರವಾಸಿಗರು ಮಾತ್ರ ಮೋಜು ಮಸ್ತಿಯಲ್ಲಿ ಮೈಮರೆಯುತ್ತಿರುವುದು ಸಮಸ್ಯೆಯನ್ನು ಬರಮಾಡಿಕೊಂಡಂತಿದೆ. ಮರವಂತೆ ಕರ್ನಾಟಕ ಕರಾವಳಿಯ ಒಂದು ವಿಶಿಷ್ಟ ಕಡಲತೀರವಾಗಿದೆ....