LATEST NEWS3 years ago
ಸೋಷಿಯಲ್ ಮೀಡಿಯಾ ಮೇಲೆ ತೀವ್ರ ನಿಗಾ-6 ಮಂದಿ ತಂಡ ರಚನೆ: ಪೊಲೀಸ್ ಕಮೀಷನರ್
ಮಂಗಳೂರು: ಸಾಮಾಜಿಕ ಜಾಲತಾಣ ಚಟುವಟಿಕೆ ಬಗ್ಗೆ ನಿಗಾ ಇರಿಸಲು ಸಿಸಿಆರ್ಬಿ ಎಸಿಪಿ ಮೇಲ್ವಿಚಾರಣೆಯಲ್ಲಿ 6 ಮಂದಿ ತಂತ್ರಜ್ಞರ ಸೈಬರ್ ಸೆಲ್ ತಂಡವೊಂದನ್ನು ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ, ಹರಿದಾಡುವ ಪ್ರಚೋದನಾಕಾರಿ ಬರಹ,...