DAKSHINA KANNADA2 years ago
ಕಟೀಲು ದೇವಿಯ ಆಶೀರ್ವಾದ ಪಡೆದ ಸ್ಯಾಂಡಲ್ವುಡ್ ನಟಿ ರಕ್ಷಿತಾ
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸ್ಯಾಂಡಲ್ವುಡ್ ಖ್ಯಾತ ಚಿತ್ರ ನಟಿ ರಕ್ಷಿತಾ ಇಂದು ಭೇಟಿ ನೀಡಿ ತಾಯಿ ದುರ್ಗಾಂಬೆಯ ದರ್ಶನ ಪಡೆದರು. ದೇವಳ ವತಿಯಿಂದ ಅವರನ್ನು ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ‘ಕಾಮಿಡಿ ಕಿಲಾಡಿ’...