LATEST NEWS2 years ago
ಕೃಷ್ಣನಗರಿಯಲ್ಲಿ ಸುಂಟರಗಾಳಿ: ಪಾಪನಾಶಿನಿ ನದಿಯಲ್ಲಿ ಆಕಾಶಕ್ಕೆ ಚಿಮ್ಮಿದ ನೀರು
ಉಡುಪಿ: ನದಿಯ ಮಧ್ಯದಲ್ಲಿ ಸುಳಿಗಾಳಿ ಕಾಣಿಸಿಕೊಂಡು ಆಕಾಶದೆಡೆಗೆ ಚಿಮ್ಮಿದಂತಹ ದೃಶ್ಯ ಉಡುಪಿಯ ಪಾಪನಾಶಿನಿ ನದಿಯಲ್ಲಿ ಕಂಡುಬಂದಿದೆ. ಇಲ್ಲಿನ ಅಂಬಲಪಾಡಿ, ಕಿದಿಯೂರು ಚಕ್ಪಾದೆಯಲ್ಲಿ ಈ ಮನಮೋಹಕ ದೃಶ್ಯ ಗೋಚರಿಸಿದ್ದು ಗಾಳಿಯ ರಭಸಕ್ಕೆ ಆಕಾಶದೆತ್ತರಕ್ಕೆ ನೀರು ಚಿಮ್ಮುತ್ತಿರುವುದನ್ನು ಸ್ಥಳೀಯರು...