LATEST NEWS2 years ago
ಅಂಕೋಲಾ ಪೋಲಿಸರ ಭಾರಿ ಕಾರ್ಯಾಚರಣೆ : ಅಂತರರಾಜ್ಯ ATM ವಂಚಕನ ಬಂಧನ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಎಟಿಎಂ ಕಳ್ಳನನ್ನು ಬಂಧಿಸಿದ್ದಾರೆ. ಅರೋಪಿ ವಿಜಯ್ ಬಂಧಿತ ಆರೋಪಿಯಾಗಿದ್ದಾನೆ. ಮುಂಬೈ ಕುರ್ಲಾದ ಸಾಕಿನಾಕಾದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಅಂಕೋಲಾ ಕೆ.ಸಿ ರಸ್ತೆಯಲ್ಲಿನ...