LATEST NEWS3 years ago
ಕೇರಳದಲ್ಲಿ ಮತ್ತೊಂದು ವರದಕ್ಷಿಣೆ ಸಾವು..! 19 ವರ್ಷದ ನವವಿವಾಹಿತೆ ನೇಣು ಬಿಗಿದು ಸಾವು..
ಕೇರಳ: ಗಂಡನ ವರದಕ್ಷಿಣೆ ಕಿರುಕುಳದಿಂದಾಗಿ 24 ವರ್ಷದ ವಿವಾಹಿತ ಮಹಿಳೆ ವಿಸ್ಮಯ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಇಂದು ಮತ್ತೋರ್ವ ವಿವಾಹಿತೆ ಗಂಡನ ಮನೆಯಲ್ಲಿ ಸಾವಿಗೆ ಶರಣಾಗಿದ್ದಾರೆ. 19 ವರ್ಷದ ವಿವಾಹಿತ ಮಹಿಳೆ ಸುಚಿತ್ರಾ...