BANTWAL10 months ago
New Delhi: ಸಿಎ ಇಂಟರ್ ಫೈನಲ್ ಪರೀಕ್ಷೆಯಲ್ಲಿ ಬಂಟ್ವಾಳದ ಸಂಜಯ್ ಮಲ್ಯ ಉತ್ತೀರ್ಣ
ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ 2023ನೇ ಸಾಲಿನ ಸಿಎ ಇಂಟರ್ ಮತ್ತು ಫೈನಲ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಸಂಜಯ್ ಮಲ್ಯ ಅವರು ಉತ್ತೀರ್ಣರಾಗಿದ್ದಾರೆ. ಹೊಸದಿಲ್ಲಿ: ದಿ...