LATEST NEWS2 years ago
ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಯೋಗಿ: ಮುಖ್ಯ ಇಂಜಿನಿಯರ್ ಸಹಿತ ಐವರು ಅಧಿಕಾರಿಗಳು ಸಸ್ಪೆಂಡ್
ಉತ್ತರಪ್ರದೇಶ: ಭ್ರಷ್ಟಾಚಾರದ ಆರೋಪದಡಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮೇತ ಐವರು ಅಧಿಕಾರಿಗಳನ್ನು ಕರ್ತವ್ಯದಿಂದ ಸಸ್ಪೆಂಡ್ ಮಾಡುವಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ. ಪ್ರತೀ ಬಾರಿ ಏನಾದರೊಂದು ಬದಲಾವಣೆಯತ್ತ ದೃಷ್ಠಿ ಹರಿಸುವ ಯೋಗಿ ಸರ್ಕಾರ...