DAKSHINA KANNADA4 years ago
ಸರಕಾರದ ಗೈಡ್ ಲೈನ್ಸ್ ಗೆ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಸದಸ್ಯರ ಆಕ್ರೋಶ..!
ಉಡುಪಿ: ಸರಕಾರದ ಹೊಸ ಗೈಡ್ಲೈನ್ಸ್ಗಳು ಮದ್ಯದಂಗಡಿಗಳಿಗೆ ಸಂಕಟಕ್ಕೀಡು ಮಾಡಿದೆ. ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಿರುವುದಕ್ಕೆ ನಮ್ಮ ವಿರೋಧವಿದೆ ಎಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹೇಳಿಕೆ ನೀಡಿದ್ದಾರೆ.ಕೊರೊನಾದಿಂದ ಮಧ್ಯ...