DAKSHINA KANNADA3 years ago
ಮುಂಜಾನೆ 3 ಗಂಟೆಯಿಂದಲೇ ವ್ಯಾಕ್ಸಿನ್ ಗಾಗಿ ಸರತಿಯಲ್ಲಿ ನಿಂತ ಹಿರಿ ಜೀವಗಳು..! ಮಂಗಳೂರಿನಲ್ಲಿ ಮುಗಿಯದ ವ್ಯಾಕ್ಸಿನ್ ಗೊಂದಲ..
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದೂ ಕೂಡಾ ಕೊರೊನಾ ವ್ಯಾಕ್ಸಿನ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲ ಮುಂದುವರಿದಿದೆ. ಇಂದು ಬೆಳ್ಳಂಬೆಳಿಗ್ಗೆ ಮಂಗಳೂರಿನ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರದಿ ಸಾಲಿನಲ್ಲಿ ನಿಂತ ವೃದ್ದರಿಗೆ ಕೊರೊನಾ...