LATEST NEWS1 year ago
‘ಆಕ್ಯುಪಂಕ್ಚರ್’ ಚಿಕಿತ್ಸೆ ನೆಪದಲ್ಲಿ ‘ಲೈಂಗಿಕ ದೌರ್ಜನ್ಯ’..! ಬೆಂಗಳೂರಿನ ‘ನಕಲಿ ವೈದ್ಯ’ನ ಜಾತಕ ಬಿಡಿಸಿದ ಸಿಸಿಬಿ..!
ನಗರದಲ್ಲಿ ಆಕ್ಯುಪಂಕ್ಚರ್ ಕ್ಲಿನಿಕ್ ತೆಗೆದು ಚಿಕಿತ್ಸೆ ಕೊಡುವ ನೆಪದಲ್ಲಿ ಬಾಲಕಿಯರು, ಯುವತಿಯರು, ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಜಾತಕ ಬಿಡಿಸಿದ್ದಾರೆ. ಬೆಂಗಳೂರು: ನಗರದಲ್ಲಿ ಆಕ್ಯುಪಂಕ್ಚರ್ ಕ್ಲಿನಿಕ್ ತೆಗೆದು ಚಿಕಿತ್ಸೆ ಕೊಡುವ...