BANTWAL3 years ago
ಬಂಟ್ವಾಳ: ದೇಶಕ್ಕಾಗಿ ಪತಿಯನ್ನು ಅರ್ಪಿಸಿದ ಪತ್ನಿಗೆ ಇಂಥಾ ಪರಿಸ್ಥಿತಿಯೇ?
ಬಂಟ್ವಾಳ: ಯುವಕನೊಬ್ಬ ದೇಶಸೇವೆಗೆ ನೇಮಕವಾದಾಗ ನಮ್ಮೂರಿನವ, ನಮ್ಮ ಗ್ರಾಮದವ, ನಮ್ಮ ಕುಟುಂಬದವ ಹೀಗೆ ಹೇಳಿಕೊಂಡು ತಿರುಗಾಡುತ್ತಾರೆ. ಅದೇ ಆತ ವೀರ ಮರಣವಪ್ಪಿದರೆ ಆತನ ಕುಟುಂಬದ ಜೊತೆ ನಾವೀದ್ದೇವೆ ಎನ್ನುವವರು ಹತ್ತಾರು ಮಂದಿ, ಆದೇ ಆತ ಕಾಲವಾಗಿ...