FILM3 years ago
ವಿಶೇಷ ಕಲಾಕೃತಿ ಮೂಲಕ ರಾಕಿಭಾಯ್ಗೆ ಸಲಾಂ ಹೇಳಿದ ಮೂಡುಬಿದಿರೆಯ ತಿಲಕ್
ಮೂಡುಬಿದಿರೆ: ಇಂದು ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ ಬಿಡುಗಡೆಯಾಗಿ ಧೂಳಿಬ್ಬಿಸುತ್ತಿದೆ. ವಿಶ್ವಾದ್ಯಂತ ಸಿನಿಮಾ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ಮಧ್ಯೆ ಮೂಡುಬಿದಿರೆಯ ಯುವ ಕಲಾವಿದನೊಬ್ಬ ವಿಶೇಷ ಕಲಾಕೃತಿ ಮೂಲಕ ರಾಕಿಭಾಯ್ಗೆ ಸಲಾಂ ಹೇಳಿದ್ದಾರೆ. ಮೂಡುಬಿದಿರೆಯ ಯುವ...