LATEST NEWS3 years ago
ನಟ ರಾಹುಲ್ ವೋಹ್ರಾರ ಕೊನೆ ಕ್ಷಣದ ವೀಡಿಯೋ ;ವೈದ್ಯಕೀಯ ವ್ಯವಸ್ಥೆಯ ವಿರುದ್ಧ ಪತ್ನಿ ಜ್ಯೋತಿ ತಿವಾರಿ ಆಕ್ರೋಶ..!
ನವದೆಹಲಿ:ಕೊರೊನಾದಿಂದಾಗಿ ಬಾಲಿವುಡ್ ನಟ 35 ವರ್ಷದ ರಾಹುಲ್ ವೊಹ್ರಾ ನಿಧನರಾಗಿದ್ದಾರೆ. ಇದೀಗ ಈ ನಟನ ಕೊನೆಯ ಕ್ಷಣಗಳ ವಿಡಿಯೋ ಮಾಧ್ಯಮಗಳಿಗೆ ಲಭ್ಯವಾಗಿದ್ದು,ಈ ವಿಡಿಯೋವನ್ನು ವೊಹ್ರಾ ಪತ್ನಿ ಜ್ಯೋತಿ ತಿವಾರಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೊರೊನಾ...