LATEST NEWS2 years ago
ಉಡುಪಿ: ಪಡುಕೆರೆ ಬೀಚ್ನಲ್ಲಿ ರಾತ್ರಿ 8ರಿಂದ ಬೆಳಿಗ್ಗೆ 6ರವರೆಗೆ ತಿರುಗಾಟ ನಿಷೇಧ-ಪ್ರವಾಸಿಗರಿಗಾಗಿ ಬ್ಯಾನರ್ ಅಳವಡಿಕೆ
ಉಡುಪಿ: ಉಡುಪಿಯ ಪಡುಕೆರೆ ಕಡಲತೀರಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಬಂದ ಪ್ರವಾಸಿಗರು, ರಾತ್ರೆ ವೇಳೆ ಕೂಡ ಪಡುಕರೆ ತೀರದಲ್ಲಿ ತಿರುಗಾಡುತ್ತಾ ಕುಳಿತು ಹರಟೆ ಹೊಡೆಯುತ್ತಾ ಇರುತ್ತಾರೆ. ಹೀಗಾಗಿ ಇಲ್ಲಿನ ಕೆಲ ಸ್ಥಳೀಯರು ರಾತ್ರಿ ವೇಳೆ...