LATEST NEWS1 year ago
ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಮುತ್ತಿಗೆ ಹಾಕಿದ ಇಸ್ರೇಲ್: ವಿದ್ಯುತ್, ನೀರು, ಆಹಾರ ಪೂರೈಕೆ ಬಂದ್
ಟೆಲ್ಅವಿವ್:ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಮುತ್ತಿಗೆ ಹಾಕುವಂತೆ ಇಸ್ರೇಲ್ ತನ್ನ ಸೇನೆಗೆ ಆದೇಶಿಸಿದ್ದು, ಈ ಮೂಲಕ ಗಾಜಾದ 2.3 ಮಿಲಿಯನ್ ಜನರಿಗೆ ವಿದ್ಯುತ್, ನೀರು, ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ನಾವು ಗಾಜಾವನ್ನು ಸಂಪೂರ್ಣ ಸೀಜ್ ಮಾಡಿದ್ದೇವೆ....