ಮಂಗಳೂರು: ಮಹಾನಗರಪಾಲಿಕೆಯ ಪಚ್ಚನಾಡಿಯಲ್ಲಿರುವ ಘನ ತ್ಯಾಜ್ಯ ಘಟಕಕ್ಕೆ ಗುರುವಾರದಂದು ಮೇಯರ್ ಪ್ರೇಮಾನಂದ ಶೆಟ್ಟಿಯವರು ಭೇಟಿ ನೀಡಿದರು. ಕೊರೊನಾ ಮಹಾ ಮಾರಿಯಿಂದಾಗಿ ತ್ಯಾಜ್ಯ ಕೊಂಡೊಯ್ಯುವ ಕಾರ್ಮಿಕರಿಗೆ ರೋಗ ಭೀತಿಯಿದ್ದು, ಸಾರ್ವಜನಿಕರು ತ್ಯಾಜ್ಯ ನೀಡುವಾಗ ಒಣಕಸ ಹಸಿಕಸ ಬೇರ್ಪಡಿಸಿ...
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಹಿಂದಿನಂತೆ ಪ್ರತಿ ಗುರುವಾರ ಮಕ್ಕಳಿಗಾಗಿ ತಮ್ಮ ತಮ್ಮ ವಯಸ್ಸಿಗೆ ಅನುಗುಣವಾಗಿ ನೀಡಲಾಗುತ್ತಿದ್ದ ವಿವಿಧ ರೀತಿಯ ರೋಗ ನಿರೋಧಕ ಚುಚ್ಚು ಮದ್ದನ್ನು ಇನ್ನು ಮುಂದಕ್ಕೂ...
ಮಂಗಳೂರು: ಮಹಾ ನಗರ ಪಾಲಿಕೆ ವಿಪಕ್ಷ ನಾಯಕ ಎ ಸಿ ವಿನಯರಾಜ್ ನೇತೃತ್ವದಲ್ಲಿ ಮ ನ ಪಾ ಸದಸ್ಯರ ನಿಯೋಗ ಮ ನ ಪಾ ಮಹಾ ಪೌರರಾದ ಪ್ರೇಮಾನಂದ ಶೆಟ್ಟಿ ಯವರನ್ನು ಭೇಟಿ ಮಾಡಿದರು.ಜೂನ್ ಮೊದಲನೇ...
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ: ನೂತನ ಮೇಯರ್, ಉಪಮೇಯರ್ ಆಯ್ಕೆ..! ಮಂಗಳೂರು: ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ ಮತ್ತು ಉಪಮೇಯರ್ ಆಗಿ ಸುಮಂಗಲಾ ರಾವ್ ಆಯ್ಕೆಯಾಗಿದ್ದಾರೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ...