DAKSHINA KANNADA11 months ago
ದೈವಕ್ಕೆ ಕೋಲ ನೀಡಿದ ಖಾದರ್ ವಿರುದ್ಧ ಟೀಕೆ- ಮುಸ್ಲಿಂ ಮುಖಂಡರಿಂದ ಪೋಸ್ಟ್ ವೈರಲ್
ಮಂಗಳೂರು: ದೈವಗಳ ಹರಕೆಕೋಲ ನೆರವೇರಿಸಿದ ಸ್ಪೀಕರ್ ಯು.ಟಿ ಖಾದರ್ ಬಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರೋರ್ವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಖಾದರ್ ಪನೋಳಿ ಬೈಲು ಕಲ್ಲುರ್ಟಿ ಕಲ್ಕುಡ ಕ್ಷೇತ್ರದಲ್ಲಿ ದೈವಗಳಿಗೆ ಹರಕೆ ಸಲ್ಲಿಸಿದ ವಿಚಾರವಾಗಿ ಸಾಮಾಜಿಕ...