DAKSHINA KANNADA3 years ago
ಖ್ಯಾತ ಈಜುಪಟು ಮುಳುಗು ರಕ್ಷಣಾ ತಂಡದ ಸದಸ್ಯ ದಾವುದ್ ಸಿದ್ದಿಕ್ ಮೃತದೇಹ ಮಂಜೇಶ್ವರದಲ್ಲಿ ಪತ್ತೆ..
ಮಂಗಳೂರು: ಮೂರು ದಿನಗಳ ಹಿಂದೆ ಪಣಂಬೂರು ಸಮೀಪದ ತಣ್ಣೀರುಬಾವಿಯಿಂದ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಮೀನುಗಾರ, ಖ್ಯಾತ ಈಜು ಪಟುವೂ ಆಗಿದ್ದ ತಣ್ಣೀರುಬಾವಿ ದಾವೂದ್ ಸಿದ್ಧೀಕ್(೩೯) ಮೃತದೇಹ ಭಾನುವಾರ ಮುಂಜಾನೆ ಮಂಜೇಶ್ವರದ ಕಡಲ ಕಿನಾರೆಯಲ್ಲಿ...