DAKSHINA KANNADA2 years ago
ಮಂಗಳೂರು: ರೈಲು ಅಪಘಾತದಿಂದ ಮೃತಪಟ್ಟ ಅಪರಿಚಿತ ಶವ ಪತ್ತೆ
ಮಂಗಳೂರು: ನಗರದ ಸುರತ್ಕಲ್ ಹಾಗೂ ಮುಲ್ಕಿ ರೈಲ್ವೇ ಸ್ಟೇಷನ್ ನಡುವಿನ ಮುಂಚೂರು ಎಂಬಲ್ಲಿ ಮೇ.30ರ ಸೋಮವಾರ ರೈಲು ಅಪಘಾತದಿಂದ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಹರೆ ಇಂತಿದೆ: ಗೋಧಿ...