DAKSHINA KANNADA2 years ago
ಮಂಗಳೂರು: ಯುವತಿ ನಾಪತ್ತೆ-ದೂರು ದಾಖಲು
ಮಂಗಳೂರು: ತಾಲ್ಲೂಕಿನ ಕಾರ್ನಾಡು ಗ್ರಾಮದ ಯುವತಿಯೋರ್ವರು ಕಾಣೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರನ್ನು ಪ್ರತಿಭಾ (27ವರ್ಷ) ಎಂದು ಗುರುತಿಸಲಾಗಿದೆ. ಜೂನ್ 4ರಂದು ಆಸ್ಪತ್ರೆಗೆಂದು ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಚಹರೆ...