LATEST NEWS3 years ago
ಮುರುಡೇಶ್ವರ ಬೀಚ್ನಲ್ಲಿ ಸಮುದ್ರಪಾಲಾದ ಇಬ್ಬರು ಯುವಕರು
ಕಾರವಾರ: ಇಬ್ಬರು ಪ್ರವಾಸಿಗರು ಬೀಚ್ನಲ್ಲಿ ಆಡುತ್ತಿದ್ದಾಗ ನೀರುಪಾಲಾದ ಘಟನೆ ಮುರುಡೇಶ್ವರ ಕಡಲ ತೀರದಲ್ಲಿ ನಡೆದಿದೆ. ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದ ಐವರಲ್ಲಿ ಮೂವರನ್ನು ರಕ್ಷಣೆ ಮಾಡಲಾಗಿದ್ದು ಇಬ್ಬರು ಕಣ್ಮರೆಯಾಗಿದ್ದಾರೆ. ಸುಶಾಂತ್ ಎಂ. ಎಸ್ (23),...