DAKSHINA KANNADA1 year ago
ಮೂಡುಬಿದಿರೆ : ಕೊಡಮಣಿತ್ತಾಯ ದೈವದ ಹಿರಿಯ ಮುಕ್ಕಾಲ್ದಿ ಮಾರ್ನಾಡು ಅಣ್ಣು ಶೆಟ್ಟಿ ವಿಧಿ ವಶ..!
ಮೂಡುಬಿದಿರೆಯ ತೋಡಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಸುಮಾರು 45 ವರುಷಗಳಿಂದ ದೈವಗಳ ಸೇವೆ ಮಾಡುತ್ತಿದ್ದ ಮುಕ್ಕಾಲ್ದಿ ಮೂಡಬಿದ್ರಿಯ 78ರ ಹರೆಯದ ಲಾಡಿ ಅಣ್ಣು ಶೆಟ್ಟಿಯವರು ಇಂದು ಶ್ರೀ ದೇವರ ಪಾದ ಸೇರಿದ್ದಾರೆ. ಮೂಡುಬಿದಿರೆ :ಮೂಡುಬಿದಿರೆಯ ತೋಡಾರು...