LATEST NEWS11 months ago
ಮುಂಬೈ: ಮಹಿಳೆಯರಿಗೆ ‘ಒಳ್ಳೆ ಫಿಗರ್’ ಎನ್ನುವುದು ಲೈಂಗಿಕ ಕಿರುಕುಳ- ಸೆಷನ್ಸ್ ಕೋರ್ಟ್..!
ಮಹಿಳಾ ಸಹೋದ್ಯೋಗಿಗಳಿಗೆ ‘ನೀನು ಒಳ್ಳೆಯ ಫಿಗರ್, ತುಂಬಾ ಚೆನ್ನಾಗಿ ಬಾಡಿ ಮೈಂಟೇನ್ ಮಾಡಿದ್ದೀಯಾ, ನಮ್ಮೊಂದಿಗೆ ಹೊರಗೆ ಬರುತ್ತೀಯಾ’ ಎಂದು ಕರೆಯುವುದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಮುಂಬೈ ಸೆಷನ್ಸ್ ಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ. ಮುಂಬೈ:...